Welcome To Karnataka Central CO-OP Bank Ltd. Dharwad

KCC Bank is a leading Central Co-Operative Bank in the state, is all set to celebrate centenary year during 2016. Diwan Bahuddur Shantaveerappa Menasinakayi and Rao Bahaddur Rudragouda C Aratal have taken lead role in establishing the bank on 23-11-1916 under Reg no. 1258, at Dharwad. Initially bank started with 41 individual share holders and 71 Co-Operative societies with modest working fund of Rs.30 thousand. Bank is celebrating 26th October every year as founders day. The Bank is famously known as GADIYARA Bank/CLOCK Bank in entire north karnataka…….

ಅಧ್ಯಕ್ಷರ ಸಂದೇಶ

ಕರ್ನಾಟಕದ ಹೆಸರನ್ನು, ಉಸಿರನ್ನು ಹೊತ್ತ ಕನ್ನಡದ ಮಾತೃಸಂಸ್ಥೆ ಧಾರವಾಡದ ಕೆ ಸಿ ಸಿ ಬ್ಯಾಂಕು, ಈ ಬ್ಯಾಂಕು ಏಕಾ ಏಕಿಯಾಗಿ ಬೆಳೆದು ಬಂದುದಲ್ಲ. ಇದಕ್ಕೆ 100 ವರ್ಷಗಳ ಜೀವಂತ ಇತಿಹಾಸವಿದೆ, ಸಂಸ್ಥೆಯ ಇತಿಹಾಸ, ಬದಲಾವಣೆಯ ಚಿತ್ರಗಳು ಜನರ ಕಣ್ಣ ಮುಂದೆ ದೃಶ್ಯ ಕಾವ್ಯದಂತೆ ಇದೆ. ಹೊಸ ಮಳೆ ಪ್ರಾರಂಭವಾಗಿ ಹೊಸ ನೀರು ಹರಿಯುತ್ತಿದೆ. ಬ್ಯಾಂಕಿನ ಸೇವೆ ನಿರಂತರ ಹರಿಯುವ ಸಲಿಲದಂತೆ ಇದೆ.

ಮಧ್ಯವರ್ತಿ ಬ್ಯಾಂಕ ಆರಂಭವಾಗಬೇಕು ಎಂಬ ಕನಸಿಗೆ ಬಣ್ಣ ತುಂಬಿದವರು ದಿವಾನ ಬಹಾದ್ದೂರ ಲಿಂ. ಎಸ್ ವ್ಹಿ ಮೆಣಸಿನಕಾಯಿ ಹಾಗೂ ರಾವ್ ಬಹದ್ದೂರ ಆರ್ ಸಿ ಅರಟಾಳರವರು…..

SHRI MALLIKARJUN A HORAKERI

ಅಧ್ಯಕ್ಷರು ಕೆ ಸಿ ಸಿ ಬ್ಯಾಂಕ್ ಲಿ., ಧಾರವಾಡ.

OUR FACILITIES

Locker facility

APY Yashaswini

NEFT / RTGS

Crop Insurance

DBT PMJJY

PMSBY